ಸಿನಿಮಾ ಬಿಡುಗಡೆಯಾದ ಈ 11 ದಿನಗಳಲ್ಲಿ 'ಕೆಜಿಎಫ್ 2' ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಆದರೆ, ಇಲ್ಲೊಂದು ದಾಖಲೆ ಮಾತ್ರ ಕನ್ನಡಿಗರಿಗೆ ತೀರಾ ವಿಶೇಷ ಎನಿಸಿದೆ. ಯಾಕಂದ್ರೆ, ಕನ್ನಡ ಸಿನಿಮಾವೊಂದು ತಮಿಳುನಾಡಿನಲ್ಲಿ ದಾಖಲೆ ಗಳಿಕೆ ಮಾಡಿ ಎಲ್ಲರ ಹುಬ್ಬೇರಿಸಿದೆ.
Yash Starrer KGF Chapter 2 Becomes First Kannada Movie to Cross Rs 75 Crore in Tamil Nadu,