ಪ್ಯಾನ್ ಇಂಡಿಯಾ ಸಿನಿಮಾ, ರಾಷ್ಟ್ರೀಯ ಮಾಧ್ಯಮಗಳ ಜೊತೆ KGF 2 ಟೀಮ್

Filmibeat Kannada 2022-04-01

Views 45

ನಟ ಯಶ್ ಅಭಿನಯದ 'ಕೆಜಿಎಫ್ 2' ಚಿತ್ರದ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಚಿತ್ರದ ಟ್ರೈಲರ್‌ ಕೂಡ ಇತ್ತೀಚೆಗೆ ರಿಲೀಸ್ ಆಗಿದ್ದು ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ. ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚುವಂತೆ ಮಾಡಿದೆ ಈ ಟ್ರೈಲರ್. ಈಗ ಚಿತ್ರತಂಡ ಸೆನ್ಸಾರ್ ಕೂಡ ಪಾಸ್ ಮಾಡಿದ್ದು, ಪ್ರಚಾರದಲ್ಲಿ ಸಿನಿಮಾ ತಂಡ ಬ್ಯುಸಿಯಾಗಿದೆ.

Yash Starrer KGF Chapter 2 Promotion Kick Start From Delhi

Share This Video


Download

  
Report form
RELATED VIDEOS