KGF Verse ಫ್ಯಾನ್ಸ್ ಗೆ KGF ಪ್ರಪಂಚಕ್ಕೆ ಎಂಟ್ರಿಕೊಡಿಸಲು ಟೀಮ್ ರೆಡಿ

Filmibeat Kannada 2022-03-30

Views 1

ಕೆಜಿಎಫ್.. ಕೆಜಿಎಫ್.. ಕೆಜಿಎಫ್.. ಎಲ್ಲಿ ನೋಡಿದರೂ ಕೆಜಿಎಫ್.. ಯಾರ ಬಾಯಲ್ಲಿ ನೋಡಿದರೂ ಕೆಜಿಎಫ್. ಇಲ್ಲಿವರೆಗೂ RRR ಅಂತಿದ್ದವರು. ಈಗ 'ಕೆಜಿಎಫ್ 2' ಜಪ ಮಾಡುತ್ತಿದ್ದಾರೆ. ಯಾವ ಸಿನಿಮಾ ಥಿಯೇಟರ್‌ಗೆ ಬರುತ್ತೋ? ನಾವು ಯಾವಾಗಾ ಸಿನಿಮಾ ನೋಡುತ್ತೇವೋ? ಅಂತ ಕಾದು ಕೂತಿದ್ದಾರೆ. ಈ ಗ್ಯಾಪ್‌ನಲ್ಲಿ ಹೊಂಬಾಳೆ ಫಿಲಂಸ್ ಹೊಸ ಹೊಸ ಸಾಹಸಕ್ಕೆ ಮುಂದಾಗಿದೆ.

Yash starrer KGF 2 enters meta verse world Kgf verse sale on April 7th. Know more.

Share This Video


Download

  
Report form
RELATED VIDEOS