ಬಾಲಿವುಡ್ ಅನ್ನೇ ಕರ್ನಾಟಕಕ್ಕೆ ಕರೆಸುತ್ತಿದ್ದಾರೆ KGF 2 ಟೀಮ್

Filmibeat Kannada 2022-03-25

Views 158

ಕೆಜಿಎಫ್ 2' ಸಿನಿಮಾದ ಹವಾ ಪ್ರಾರಂಭವಾಗಿದೆ. 'ತೂಫಾನ್' ಹಾಡು ಬಿಡುಗಡೆ ಮಾಡಿ ಕ್ರೇಜ್ ಹುಟ್ಟುಹಾಕಿರುವ ಚಿತ್ರತಂಡ ಇದೀಗ 'ಟ್ರೇಲರ್' ಬಿಡುಗಡೆಗೆ ಸಜ್ಜಾಗಿದೆ. 'ಕೆಜಿಎಫ್ 2' ಸಿನಿಮಾದ ಟ್ರೇಲರ್ ಅನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಕಲ ಸಜ್ಜಾಗಿದೆ. ಬೆಂಗಳೂರಿನಲ್ಲಿಯೇ ಟ್ರೇಲರ್ ಬಿಡುಗಡೆ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.

KGF 2 Kannada movie trailer launch is happening on Sunday in Bengaluru. Launch event to be host by Bollywood star movie maker Karan Johar.

Share This Video


Download

  
Report form
RELATED VIDEOS