ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪನಿ ಸಿಇಒ, ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್(Elon Musk), ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ರನ್ನು ನೇರವಾಗಿ ಫೈಟ್ಗೆ ಆಹ್ವಾನಿಸಿದ್ದಾರೆ.
As the intensity of Russian President Vladimir Putin’s campaign in Ukraine escalates, billionaire businessman Elon Musk has an unorthodox yet old-fashioned solution