PM Modi launched #AyushmanBharat–Pradhan Mantri Jan Aarogya Yojana in Ranchi on Sunday(September 23). It is described as one of the largest health insurance scheme to bring change in the life of the common man. Here is an info-graphic report to explain about the Ayushman Bharat scheme.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಆಯುಷ್ಮಾನ್ ಭಾರತ್ ಬಗ್ಗೆ ವಿಪಕ್ಷಗಳು ಎಂದಿನಂತೆ ಅಪಸ್ವರ ಎತ್ತಿವೆ. ಆದರೆ, ವಿಶ್ವದ ಅತಿದೊಡ್ಡ ಆರೋಗ್ಯ ವಿಮೆ ಯೋಜನೆ ಎನಿಸಿರುವ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾತಿ, ಉಚ್ಚ-ನೀಚ ಎಂಬ ಪಕ್ಷಪಾತ ಮಾಡದೆ, ಅರ್ಥಿಕವಾಗಿ ಹಿಂದುಳಿದ ವರ್ಗಗಳ ಅನುಕೂಲಕ್ಕಾಗಿ ರೂಪಿಸಲಾಗಿದೆ. ಇದು ವೋಟ್ ಬ್ಯಾಂಕ್ ರಾಜಕೀಯವಲ್ಲ ಎಂದು ಮೋದಿ ಹೇಳಿದ್ದಾರೆ.