ಚಿನ್ನಿ ಬಾಂಬ್ ಎಂದು ತಮ್ಮ ಪತಿಯನ್ನು ಶುಭಾ ಪ್ರೀತಿಯಿಂದ ಕರೆಯುತ್ತಿದ್ದರು. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇರುವಾಗಲೇ ಅವರ ಹೆಸರನ್ನು ಶುಭಾ ಪೂಂಜಾ ಜಪ ಮಾಡುತ್ತಿದ್ದರು. ಶುಭಾ ಮದುವೆ ಆಗುವ ಹುಡುಗನ ಬಗ್ಗೆ ಮೊದಲೇ ಹೇಳಿ ಕೊಂಡಿದ್ದರು. ಈಗ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
Kannada actress Shubha Poonja ties the knot with Sumanth Mahabala.