Shubha poonja who has been active in Sandalwood was rumored that she has stayed away from the industry. But she has given clarity about the rumor.
ಶುಭಾ ಪೂಂಜಾ ಸಿನಿಮಾ ರಂಗದಿಂದ ದೂರ ಸರೆದಿದ್ದಾರೆ ಅನ್ನುವ ಸುದ್ದಿ ಹರಿದಾಡ್ತಿತ್ತು. ಇದರ ಬಗ್ಗೆ ಸ್ವತಃ ಶುಭಾ ಪೂಂಜಾ ಅವರೇ ಮಾತನಾಡಿದ್ದಾರೆ.