Kannada actresses Shubha Pooja and Pooja Gandhi are acting in Hasanamba movie. In the film both will be seen as in a devotional type
ಶುಭಾ ಪೂಂಜಾ, ವೈಷ್ಣವಿ ದೇವಿ ವೇಷದಲ್ಲಿ ಅಭಿಮಾನಿಗಳ ಮುಂದೆ ಸಜ್ಜಾಗಿದ್ದಾರೆ. 'ಹಾಸನಾಂಭ' ಸಿನಿಮಾದಲ್ಲಿ ಶುಭಾ ಪೂಂಜಾ ವೈಷ್ಣವಿ ದೇವಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸದ್ಯ ಸಿನಿಮಾದ ಫೋಟೋಗಳು ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ. ಶುಭಾ ಪೂಂಜಾ ಜೊತೆಯಲ್ಲಿ ನಟಿ ಪೂಜಾ ಗಾಂಧಿ ಕೂಡ ದೇವಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.