ಮಾಧ್ಯಮಗಳ ಪ್ರಶ್ನೆಗೆ ಅಚ್ಚರಿಯ ಉತ್ತರ ಕೊಟ್ಟ ಶಿವಣ್ಣ

Filmibeat Kannada 2021-11-27

Views 196

ಯಾರೊ ಕೇಳಿದರು ಅಣ್ಣ-ತಮ್ಮಂದಿರು ನೀವು ಯಾವಾಗಲೂ ಜಗಳ ಆಡಿದ್ದೀರ? ಎಂದು. ಆದರೆ ನನ್ನ ತಾಯಿಯ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಾವೆಂದೂ ಜಗಳವಾಡಿಲ್ಲ. ಅವನ ಪ್ರತಿಭೆ ನೋಡಿ, ಬೆಳವಣಿಗೆ ನೋಡಿ ನಾವು ಖುಷಿ ಪಟ್ಟಿದ್ದೇವೆ. ಖುಷಿಯಿಂದ ಕಣ್ಣೀರಿಟ್ಟಿದ್ದೇವೆ, ಆದರೆ ತಮ್ಮಂದಿರೊಂದಿಗೆ ಜಗಳವಾಡಿದ್ದು ನನಗೆ ನೆನಪೇ ಇಲ್ಲ'' ಎಂದರು ಶಿವರಾಜ್ ಕುಮಾರ್.

Shiva Rajkumar and Geetha Shiva Rajkumar visited Shaktidhama in Mysore. Geetha Shiva Rajkumar attend meeting in Shakthidhama as she was the president of the trust

Share This Video


Download

  
Report form
RELATED VIDEOS