ಈ ಬಾರಿ ದೀಪಾವಳಿಯಲ್ಲಿ ಮೇಡ್ ಇನ್ ಚೀನಾ ವಸ್ತುಗಳಿಗೆ ಅಖಿಲ ಭಾರತೀಯ ವರ್ತಕರ ಒಕ್ಕೂಟ ನಿಷೇಧ ಹಾಕಿರುವುದರಿಂದ ಚೀನಾಗೆ 50ಸಾವಿರ ಕೋಟಿ ನಷ್ಟವಾಗುವ ಸಾಧ್ಯತೆ ಇದೆ.
Trader's body CAIT said it estimates Chinese exporters to suffer business losses worth Rs 50,000 crore this Diwali season due to its boycott call.