ಪುಟ್ಟ ಬಾಲಕನ ಹೆಸರು ಪುನರ್ಭವ, ಆ ಕಂದಮ್ಮನಿಗೆ ಲುಕೇಮಿಯಾ ಎಂಬ ರಕ್ತ ಕ್ಯಾನ್ಸರ್ ಇತ್ತು. ಪುನರ್ಭವಗೆ ಮರು ಜನ್ಮ ಕೊಡಲು ನಟ ಪುನೀತ್ ಅವರೇ ಸ್ವತಃ ಸಹಾಯ ಮಾಡಿ ಜೀವ ರಕ್ಷಣೆ ಮಾಡಿದ್ದರು! ವಿಧಿಯಾಟ ಆ ಪುಟ್ಟ ಕಂದಮ್ಮ ಈಗ ಚೆನ್ನಾಗಿದೆ. ಇನ್ನೇನು ಚಿಕಿತ್ಸೆ ಕೊಡಿಸಿ ಪುಟ್ಟ ಕಂದನ ಖುಷಿಯನ್ನು ಕಣ್ಣು ತುಂಬಿಕೊಳ್ಳಲು ಬದುಕು ಉಳಿಸಿದ ನಟ ಪುನೀತ್ ರಾಜಕುಮಾರ ಇಲ್ಲ
Kannada actor Puneeth Rajkumar helps to treatment of boy suffering from Leukemia