ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಕ್ಸೇವಿಯರ್ ಡೊಹೆರ್ಟಿ ಈಗ ಬಡಗಿ (ಕಾರ್ಪೆಂಟರ್) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಬಳಿಕ ಕ್ಸೇವಿಯರ್ ಜೀವನೋಪಾಯಕ್ಕಾಗಿ ಕಳೆದ 4 ವರ್ಗಳಿಂದಲೂ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತ ಬದುಕಿನ ಬಂಡಿ ತಳ್ಳುತ್ತಿದ್ದಾರೆ. ಕ್ರಿಕೆಟ್ ವೃತ್ತಿ ಬದುಕು ನಿಂತಾಗ ಬೇರೆ ಬೇರೆ ಕೆಲಗಳಲ್ಲಿ ಪ್ರಯತ್ನಿಸಿ ಕೊನೆಗೆ ಬಡಗಿಯಾಗಿ ಹೊಸ ಬದುಕು ಆರಂಭಿಸಿರುವ ಕ್ಸೇವಿಯರ್ ಕತೆ ನಮ್ಮ ಬದುಕಿಗೂ ಸ್ಫೂರ್ತಿ ತುಂಬುತ್ತದೆ
Former Australian cricketer, World Cup winner Xavier Doherty turns carpenter