ಆಸ್ಟ್ರೇಲಿಯಾ ತಂಡದ ಬೌಲಿಂಗ್ ಲೆಜೆಂಡ್ ಶೇನ್ ವಾರ್ನ್ ನಾನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಬಹು ದೊಡ್ಡ ಅಭಿಮಾನಿ ಎಂದು ಹೇಳಿದ್ದು, ನಾನು ಮಾತ್ರವಲ್ಲ ಎಲ್ಲರೂ ಕೂಡ ಕೊಹ್ಲಿರನ್ನು ಇಷ್ಟ ಪಡುತ್ತಾರೆ ಎಂದಿದ್ದಾರೆ.
Australia's bowling legend Shane Warne has said that he is a big fan of Team India captain Virat Kohli and not only me but also everyone likes Kohli.