ಐಪಿಎಲ್‌ನಲ್ಲಿ ಆಡುವ ಭಾರತ ಸೇರಿದಂತೆ ವಿದೇಶಿ ಆಟಗಾರರು ಕೂಡ ವಿಶ್ವಕಪ್‌ಗಾಗಿ ಸ್ಥಳೀಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಸಾಕಷ್ಟು ಸಮಯವನ್ನು ಪಡೆಯುತ್ತಾರೆ. ಜೇಮಿಸನ್ ಕೂಡ ಇದರ ಲಾಭ ಪಡೆಯಲು ಮುಂದಾಗಿದ್ದಾರೆ.
Jamieson, who will feature in the IPL 2021 in September and October, wants to have some good practice to fine-tune his T20 skillsets ahead of the World Cup