ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾದ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಪತಿ ರಣವೀರ್ ಸಿಂಗ್ ಬೆಂಗಳೂರಿನಲ್ಲಿರೋ ಅವರ ತಂದೆಯ ಮನೆಗೆ ಬಂದಿದ್ದಾರೆ.
Deepika Padukone and Ranveer Singh are said to have flown down to Bengaluru to visit the actress's parents. They were spotted at the Mumbai airport on April 14 as a Janta curfew was imposed in Maharashtra