ದೀಪಿಕಾ ಪಡುಕೋಣೆ ರಾಯಲ್ ಲುಕ್ ನಲ್ಲಿ ಫುಲ್ ಮಿಂಚಿಂಗ್ | Filmibeat Kannada

Filmibeat Kannada 2018-02-05

Views 353

Bollywood Actress Deepika Padukone's royal look for new photo shoot will leave you spellbound. Take a look at the pictures. Watch Video.

ಜೀನ್ಸ್ ಪ್ಯಾಂಟ್ ಟಿ-ಶರ್ಟ್, ಸ್ಕರ್ಟ್, ಗೌನ್ ಹೀಗೆ ಯಾವುದೇ ಮಾರ್ಡನ್ ಉಡುಗೆ ತೊಟ್ಟರೂ ದೀಪಿಕಾ ಪಡುಕೋಣೆ ಅಂದ-ಚೆಂದಕ್ಕೆ ಸರಿಸಾಟಿ ಯಾರೂ ಇಲ್ಲ. ಇನ್ನೂ ಸೀರೆ, ಗಾಘ್ರಾ ದಂತಹ ಅಪ್ಪಟ ದೇಸಿ ಉಡುಗೆ ತೊಟ್ಟರೂ, ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಅಕ್ಷರಶಃ ಚೆಂದುಳ್ಳಿ ಚೆಲುವೆ. ಅದಕ್ಕೆ ಸಾಕ್ಷಿ 'ಪದ್ಮಾವತ್' ಸಿನಿಮಾ. 'ಪದ್ಮಾವತ್' ಸಿನಿಮಾದಲ್ಲಿ ಸುರಸುಂದರಿ ರಾಣಿ ಪದ್ಮಾವತಿ ಆಗಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದರು. ತೆರೆಮೇಲೆ ರಾಣಿ ಪದ್ಮಾವತಿ ಆಗಿ ಮನಮೋಹಕವಾಗಿ ಕಾಣಿಸಿಕೊಂಡಿದ್ದ ದೀಪಿಕಾ ಪಡುಕೋಣೆ ಇದೀಗ ರಾಯಲ್ ಲುಕ್ ನಲ್ಲಿ ಎಲ್ಲರ ಕಣ್ಣು ಕುಕ್ಕಿದ್ದಾರೆ.

Share This Video


Download

  
Report form
RELATED VIDEOS