ನನಗೆ ಕೆಟ್ಟ ಸಲಹೆಯನ್ನು ಒಬ್ಬರು ಕೊಟ್ಟಿದ್ದರು. ನಾನು 18 ವರ್ಷವಳಿದ್ದಾಗಲೇ ನನಗೆ ಸ್ತನವನ್ನು ಕಸಿ ಮಾಡಿಸಿಕೊಳ್ಳಲು ಹೇಳಿದ್ದರು. ಆದರೆ ನಾನು ಆ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಹೇಳಿದರು ದೀಪಿಕಾ ಪಡುಕೋಣೆ
18 year old deepika padukone body shamed was asked to get breast implants