DeepVeer Wedding : ದೀಪಿಕಾ ಪಡುಕೋಣೆ ಮದುವೆಯಲ್ಲಿ ಧರಿಸಿದ ಕೆಂಪು ಲೆಹೆಂಗಾ ಬೆಲೆ ಎಷ್ಟು? | FILMIBEAT KANNADA

Filmibeat Kannada 2018-11-17

Views 24.3K

Ranveer Singh and Deepika Padukone who were reportedly dating for about six years, finally got hitched at Lake Como, Italy on 14th and 15th November in the presence of their close friends and family. The couple opted for a low-key wedding away from the prying eyes of the paparazzi. Right from the time, DeepVeer announced their wedding on social media, there was a sense of excitement among all their fans for their dreamy union. According to the reports, Deepika Padukone's red bridal lehenga designed by Sabhyasachi Mukherjee costs Rs 8.95 lakhs.


ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣ್ವೀರ್ ಸಿಂಗ್ ಹೊಸ ಜೀವನ ಆರಂಭಿಸಿದ್ದಾರೆ. ಇಟಲಿಯ ಲೇಕ್ ಕೋಮೋದಲ್ಲಿ ನವೆಂಬರ್ 14 ಮತ್ತು 15 ರಂದು ದೀಪಿಕಾ-ರಣ್ವೀರ್ ವಿವಾಹ ಮಹೋತ್ಸವ ನಡೆಯಿತು. ಕೊಂಕಣಿ-ಬ್ರಾಹ್ಮಣ ಮತ್ತು ಸಿಂಧಿ ಸಂಪ್ರದಾಯದಂತೆ ವೈವಾಹಿಕ ಬದುಕಿಗೆ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಕಾಲಿಟ್ಟರು. ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಈ ಮದುವೆಗೆ ಸಾಕ್ಷಿ ಆದರು. ಸಿಂಧಿ ಸಂಪ್ರದಾಯದಂತೆ ನಡೆದ ವಿವಾಹದಲ್ಲಿ ವಧು ದೀಪಿಕಾ ಪಡುಕೋಣೆ ಕೆಂಪು ಬಣ್ಣದ ಲೆಹಂಗಾ ಧರಿಸಿದ್ದರು. ಸಬ್ಯಸಾಚಿ ಮುಖರ್ಜಿ ಡಿಸೈನ್ ಮಾಡಿರುವ ಸಂಸ್ಕೃತ ಶ್ಲೋಕ ಹೊಂದಿರುವ ಲೆಹಂಗಾದ ಬೆಲೆ ಕೇಳಿದರೆ ನೀವು ಕಣ್ಣರಳಿಸುವುದು ಖಚಿತ.

Share This Video


Download

  
Report form
RELATED VIDEOS