ಹೈನೆಸ್ ಸಿಬಿ350 ಆರ್‌ಎಸ್ ಬೈಕ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

DriveSpark Kannada 2021-02-17

Views 25.7K

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ ಹೊಸ ಹೈನೆಸ್ ಸಿಬಿ350 ಬೈಕಿನ ಆರ್‌ಎಸ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಕೆಫೆ ರೇಸರ್ ಫೀಚರ್ ಹೊಂದಿರುವ ಹೊಸ ಸಿಬಿ350 ಆರ್‌‌ಎಸ್ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.96 ಲಕ್ಷಗಳಾಗಿದೆ.

ಈ ಹೊಸ ಬೈಕನ್ನು ಬಿಗ್‌ವ್ಹೀಂಗ್ ಪ್ರೀಮಿಯಂ ಡೀಲರ್‌ಶಿಪ್ ಮೂಲಕ ಮಾರಾಟ ಮಾಡಲಾಗುತ್ತದೆ. ದೇಶಿಯ ಮಾರುಕಟ್ಟೆಯ 350ಸಿಸಿ ಸೆಗ್'ಮೆಂಟಿನಲ್ಲಿ ಪ್ರಾಬಲ್ಯ ಹೊಂದಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಪೈಪೋಟಿ ನೀಡಲು ಈ ಬೈಕ್ ಅನ್ನು ಬಿಡುಗಡೆಗೊಳಿಸಲಾಗಿದೆ.

ಹೈನೆಸ್ ಸಿಬಿ350 ಆರ್‌ಎಸ್ ಬೈಕ್ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Share This Video


Download

  
Report form
RELATED VIDEOS