ಕಂಪಾಸ್ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆಗೊಳಿಸಿದ ಜೀಪ್

DriveSpark Kannada 2021-01-27

Views 1

ಬಹು ನಿರೀಕ್ಷಿತ 2021 ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‌ಯುವಿಯನ್ನು ಇಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಎಸ್‌ಯುವಿಯ ಬುಕ್ಕಿಂಗ್'ಗಳನ್ನು ಈಗಾಗಲೇ ಆರಂಭಿಸಲಾಗಿದೆ.

ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‌ಯುವಿಯಲ್ಲಿ ರಿಡಿಸೈನ್ ಮಾಡಲಾದ 7-ಸ್ಲಾಟ್ ಗ್ರಿಲ್ ಸಿಸ್ಟಂ, ಹೊಸ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌, ಎಲ್‌ಇಡಿ ಡಿಆರ್ ಎಲ್, ಹೊಸ ಎಲ್‌ಇಡಿ ಫಾಗ್ ಲೈಟ್‌, ರಿಡಿಸೈನ್ ಮಾಡಲಾದ ಫ್ರಂಟ್ ಬಂಪರ್ ಹಾಗೂ ಹೊಸ ಅಲಾಯ್ ವ್ಹೀಲ್'ಗಳನ್ನು ನೀಡಲಾಗಿದೆ.

ಗ್ರಾಹಕರು ಪೂರ್ತಿಯಾಗಿ ಕಪ್ಪು ಬಣ್ಣದಲ್ಲಿರುವ ಅಥವಾ ಡ್ಯುಯಲ್-ಟೋನ್ ಇಂಟಿರಿಯರ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ಕಂಪಾಸ್ ಫೇಸ್‌ಲಿಫ್ಟ್ ಎಸ್‌ಯುವಿಯ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Share This Video


Download

  
Report form
RELATED VIDEOS