Huge demand for Yash's KGF 2 movie Telugu rights. Varahi movies are distributing KGF 2 Telugu movie in Telugu states.
ತೆಲುಗು ಮಾಧ್ಯಮಗಳೇ ವರದಿ ಮಾಡಿರುವಂತೆ. ಕೆಜಿಎಫ್ 2 ಪ್ರಸಾರ ಹಕ್ಕಿಗಾಗಿ ಭಾರಿ ಬೇಡಿಕೆ ಉಂಟಾಗಿದೆಯಂತೆ. ವಿತರಣೆ ಹಕ್ಕು ಈಗಾಗಲೇ ವಾರಾಹಿ ಮೂವೀಸ್ ಪಾಲಾಗಿದ್ದು. ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕು ಬರೋಬ್ಬರಿ 60 ಕೋಟಿ ರೂಪಾಯಿಗೆ ಮಾರಾಟವಾಗಲಿದೆ ಎನ್ನಲಾಗುತ್ತಿದೆ.