Royal challengers Bangalore team is not playing really well this season. RCB fans were expecting winning trophy but they again lost a match against sunrisers
to this priya mani has congratulated sun risers team
RCB ಮ್ಯಾಚ್ ಗೆಲ್ಲೊ ಅಸೆ ಇಟ್ಕೊಂಡ್ ಈ ಸರಿ ಕಪ್ ನಮ್ಮದೇ ನಮ್ಮದೇ ಅಂತ ಗಂಟಲು ಕಿತ್ಕೊಂಡು ಸಪೋರ್ಟ್ ಮಾಡ್ತಿರೋ ಫ್ಯಾನ್ಸ್ ಗೆ ಈ ಬಾರಿ ಭಾರಿ ನಿರಾಸೆ ಆಗಿದೆ .
ಇದೆ ವೇಳೆ ನಟಿ ಪ್ರಿಯಾಮಣಿ RCB ವಿರುದ್ಧ ಗೆದ್ದ ಸನ್ ರೈಸರ್ಸ್ ಗೆ ಹಾಡಿ ಹೊಗಳಿದ್ದಾರೆ