ಸೋತಿದ್ದಕ್ಕೆ ಕಾಂಗ್ರೆಸ್ ಬಿಟ್ರಾ ರಮ್ಯಾ..? | FILMIBEAT KANNADA

Filmibeat Kannada 2019-06-03

Views 6.4K

ಕಾಂಗ್ರೆಸ್ ಸಾಮಾಜಿಕ ಜಾಲ ತಾಣ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಅವರ ಟ್ವಿಟ್ಟರ್ ಖಾತೆಯಲ್ಲಿನ ಎಲ್ಲಾ ಟ್ವೀಟ್ ಡಿಲೀಟ್ ಆಗಿವೆ. ಸದ್ಯ ಅವರ ಖಾತೆಯನ್ನು ನಿಷ್ಕ್ರಿಯ(deactivated) ಮಾಡಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷವಾಗಲಿ, ರಮ್ಯಾ ಅವರಾಗಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Congress Social Media wing chief Divya Spandana's Tweets deleted and she has deactivated her account and it is not available for searching Twitter.

Share This Video


Download

  
Report form
RELATED VIDEOS