ಮಾರಾಟದಲ್ಲಿ ಹೊಸ ದಾಖಲೆ ಬರೆದ ಹೋಂಡಾ ಆಕ್ಟಿವಾ

DriveSpark Kannada 2021-01-09

Views 21.3K

ಹೋಂಡಾ ಕಂಪನಿಯ ಆಕ್ಟಿವಾ ಸ್ಕೂಟರ್ ಭಾರತದ ಗ್ರಾಹಕರಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಇತ್ತೀಚಿಗೆ ಹೋಂಡಾ ಕಂಪನಿಯು ಈ ಸ್ಕೂಟರಿನ 25 ಮಿಲಿಯನ್ ಯೂನಿಟ್ ಅನ್ನು ಭಾರತದಲ್ಲಿಮಾರಾಟ ಮಾಡಿದೆ.

ಈ ಮೂಲಕ ಹೋಂಡಾ ಆಕ್ಟಿವಾ ಭಾರತದ ವಾಹನಗಳ ಇತಿಹಾಸದಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಹೋಂಡಾ ಆಕ್ಟಿವಾ ಭಾರತದಲ್ಲಿ ಬಿಡುಗಡೆಯಾದ 20 ವರ್ಷಗಳಲ್ಲಿ ಈ ದಾಖಲೆಯನ್ನು ಬರೆದಿದೆ.

ಹೋಂಡಾ ಆಕ್ಟಿವಾ ಸ್ಕೂಟರಿನಲ್ಲಿರುವ ಫೀಚರ್ ಗಳು ಅದರ ಜನಪ್ರಿಯತೆಗೆ ಕಾರಣವಾಗಿವೆ. ಮೊದಲ ತಲೆಮಾರಿನ ಹೋಂಡಾ ಆಕ್ಟಿವಾ ಸ್ಕೂಟರ್ ಅನ್ನು 2001ರಲ್ಲಿ ಬಿಡುಗಡೆಗೊಳಿಸಲಾಯಿತು.

ಹೋಂಡಾ ಆಕ್ಟಿವಾ ಮಾರಾಟದ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Share This Video


Download

  
Report form
RELATED VIDEOS