INDIA v/s WES INDIES :ಗೆದ್ದು ಹೊಸ ದಾಖಲೆ ಬರೆದ ಭಾರತ | Oneindia Kannada

Oneindia Kannada 2018-10-30

Views 351

ಮುಂಬೈನ ಬ್ರಬೌರ್ನ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮಹತ್ವದ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ 224 ರನ್‌ಗಳ ಅಂತರದ ಭಾರಿ ಗೆಲುವು ದಾಖಲಿಸಿದೆ. ಇದರ ಜೊತೆಗೆ ಹಲವು ದಾಖಲೆಗಳನ್ನು ಸೃಷ್ಟಿಸಿದೆ.

India defeated West Indies by 224 runs at the Brabourne Stadium in Mumbai on Monday. It has created many records


Share This Video


Download

  
Report form
RELATED VIDEOS