INDIA v/s WEST INDIES :ಬ್ಯಾಟಿಂಗ್ ಆಯ್ದುಕೊಂಡ ಭಾರತ | Oneindia Kannada

Oneindia Kannada 2018-10-29

Views 63

ಮುಂಬೈನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ದದ ೪ ನೇ ಏಕದಿನ ಪಂದ್ಯದಲ್ಲಿ ಭಾರತ ಟಾಸ್ ಗೆದ್ದಿದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಮೂರನೇ ಪಂದ್ಯದಲ್ಲಿ ವಿಂಡೀಸ್ ವಿರುದ್ದ ಸೋಲು ಕಂಡಿದ್ದ ಇಂಡಿಯಾ ಪಾಠ ಕಲಿತಿದ್ದು, ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.

India won the toss and elected to bat in the 4th ODI against the West Indies in Mumbai. India learned the lesson in the third match against the West Indies and made some changes in the team.

Share This Video


Download

  
Report form
RELATED VIDEOS