ಇಶಾಂತ್ ಶರ್ಮಾ ನ್ಯೂಜಿಲೆಂಡ್ ಆರಂಭಿಕ ಆಟಗಾರ ಡೇವೊನ್ ಕಾನ್ವೆ ಅವರನ್ನು 54 ರನ್‌ಗಳಿಸಿದ್ದ ವೇಳೆ ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದು ಇಂಗ್ಲೆಂಡ್ ನೆಲದಲ್ಲಿ ಇಶಾಂತ್ ಶರ್ಮಾ ಅವರ 44ನೇ ವಿಕೆಟ್ ಆಗಿದೆ. ಈ ಮೂಲಕ ಇಶಾಂತ್ ಶರ್ಮಾ ಕಪಿಲ್ ದೇವ್ ಹೆಸರಿನಲ್ಲಿದ್ದ ಈ ದಾಖಲೆಯನ್ನು ಮುರಿದಿದ್ದಾರೆ
world test Championship final 2021 : Ishant Sharma breaks Kapil Dev's record