ಬಜಾರ್' ಸಕ್ಸಸ್ ನಂತರ ಧನ್ವೀರ್ ಹೊಸ ಪ್ರಾಜೆಕ್ಟ್ ಅಧಿಕೃತವಾಗಿ ಆರಂಭವಾಗಿದೆ. ಹರಿಸಂತೋಷ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಬೈ ಟು ಲವ್' ಚಿತ್ರದ ಮುಹೂರ್ತ ಇಂದು (ಡಿಸೆಂಬರ್ 25) ರಂದು ನೆರವೇರಿದೆ.
Dhanveer and sreeleela to starrer 'By2 Love' starts today at bandi mankalamma temple.