I Love You Kannada Movie: ಜೂನ್ 14ಕ್ಕೆ ಬರ್ತಿದೆ ಐ ಲವ್ ಯೂ | FILMIBEAT KANNADA

Filmibeat Kannada 2019-06-13

Views 244

ಉಪೇಂದ್ರ ಹಾಗೂ ನಿರ್ದೇಶಕ ಆರ್.ಚಂದ್ರು ಕೂಡ ಐ ಲವ್ ಯೂ ಸಿನಿಮಾದ ಬಗ್ಗೆ ಬಹುದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದು ಕನ್ನಡ ಇಂಡಸ್ಟ್ರಿಯ ಟ್ರೆಂಡ್ ಬದಲಿಸುವ ಸಿನಿಮಾ ಆಗಲಿದೆ ಎಂದು ಪ್ರಚಾರ ಮಾಡಿದ್ದಾರೆ. ಯಾರೇ ಎಷ್ಟೇ ಹೇಳಿದ್ರು ಈ ಸಿನಿಮಾ ನೋಡೋಕೆ ಒಂದಿಷ್ಟು ಕಾರಣಗಳು ಇರಬೇಕು ಅಲ್ವಾ

R Chandru directional and real star upendra and rachita ram starrer I LOVE YOU movie releasing in kannada and telugu on june 14th. here is the 5 Reason to watch upendra's i love you movie.

Share This Video


Download

  
Report form
RELATED VIDEOS