ಮೀಟರ್ ಬಗ್ಗೆ ಪ್ರಶ್ನೆ ಮಾಡಿದವರಿಗೆ ಉತ್ತರಕೊಟ್ಟ ಜಗ್ಗೇಶ್ | Filmibeat Kannada

Filmibeat Kannada 2020-12-22

Views 3

ಜಗ್ಗೇಶ್ ಅಭಿಮಾನಿಯೊಬ್ಬರು ಜಗ್ಗೇಶ್ ಮತ್ತು ಚಿಕ್ಕ ಮಗುವೊಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕುರುಣಾನಿಧಿ ಅವರನ್ನು ಭೇಟಿ ಮಾಡಿರುವ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ಶೇರ್ ಮಾಡಿರುವ ಜಗ್ಗೇಶ್ ''ಇದು ನನ್ ಅಂದಿನ ಮೀಟರ್'' ಎಂದು ಟೀಕಿಸುವವರಿಗೆ ತಿರುಗೇಟು ನೀಡಿದ್ದಾರೆ.

Dr rajkumar kidnap incident: Kannada actor Jaggesh shared a picture of M Karunanidhi Ex chief minister of Tamilnadu.

Share This Video


Download

  
Report form