Actor Jaggesh is furious against the culture of using girls in the name of casting for the movie. This is the opinion given in a private channel by Jaggesh about Casting couch which is happening in Kannada Film Industry. Watch Video.
ಸಿನಿಮಾದಲ್ಲಿ ಚಾನ್ಸ್ ಕೊಡಿಸುವ ನೆಪದಲ್ಲಿ ಹೆಣ್ಮಕ್ಕಳನ್ನ ಮಂಚಕ್ಕೆ ಕರೆಯುವ ಸಂಸ್ಕೃತಿ ವಿರುದ್ಧ ನಟ ಜಗ್ಗೇಶ್ ಕೆಂಡಾಮಂಡಲರಾಗಿದ್ದಾರೆ. 'ಕಾಸ್ಟಿಂಗ್ ಕೌಚ್' ವಿರುದ್ಧ ನಟ ಜಗ್ಗೇಶ್ ತಮ್ಮ ಅಭಿಪ್ರಾಯವನ್ನ ಖಾಸಗಿ ವಾಹಿನಿ ಜೊತೆ ಮಾತನಾಡುತ್ತ ಹೊರಹಾಕಿರುವುದು ಹೀಗೆ. ಈ ವೀಡಿಯೋ ನೋಡಿ.