ವೈರಲ್ ಆಯ್ತು "ಕಸ್ತೂರಿ ಮಹಲ್" ಶಾನ್ವಿ ಮೊದಲ ಲುಕ್ | Shanvi | Kasthuri Mahal | Filmibeat Kannada

Filmibeat Kannada 2020-10-01

Views 318

ಕಸ್ತೂರಿ ಮಹಲ್ ಚಿತ್ರದಲ್ಲಿ ಶಾನ್ವಿ ಶ್ರೀವಸ್ತವ್ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಯುವರಾಣಿ ಗೆಟಪ್‌ನಲ್ಲಿ ಶಾನ್ವಿ ಮಿಂಚಿದ್ದು, ಸಿನಿ ರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದೊಂದು ಹಾರರ್ ಥ್ರಿಲ್ಲಿಂಗ್ ಕಥೆಯಾಗಿದ್ದು, ಶಾನ್ವಿ ಸಹ ಹೆಚ್ಚು ನಿರೀಕ್ಷೆ ಹೊಂದಿದ್ದಾರೆ.

Dinesh Baboo's 50th Directional, a horror-thriller Kasthuri Mahal starring Shanvi Srivastava's first look poster is out now.

Share This Video


Download

  
Report form
RELATED VIDEOS