AvanSrimanNarayana : ಇಡೀ ಲೈಪ್ ನಲ್ಲೇ ನೆನಪಿನಲ್ಲಿ ಉಳಿಯೋ ಪಾತ್ರ ಎಂದ ಶಾನ್ವಿ ಶ್ರೀವಾಸ್ತವ್ |FILMIBEAT KANNADA

Filmibeat Kannada 2019-11-29

Views 252

ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ನ್ನು ಚಿತ್ರತಂಡ ರಿಲೀಸ್ ಮಾಡಿದೆ. ಸುಮಾರು 3 ವರ್ಷಗಳಾದ್ಮೇಲೆ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧತೆಗಳನ್ನು ಮಾಡ್ಕೊಳ್ತಿದೆ.ಈ ಚಿತ್ರ ಕನ್ನಡ,ತಮಿಳು,ತೆಲುಗು,ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಲಿದೆ.

Avane Srimannarayana will be releasing in five languages – Kannada, Telugu, Malayalam, Tamil and Hindi and the trailer will be launched by the leading stars in the respective film industries.

Share This Video


Download

  
Report form
RELATED VIDEOS