Shanvi Srivatsava is getting good offers in Kannada film Industry. She will be sharing screens with Suraj who is the member of Raj family .
ಸ್ಯಾಂಡಲ್‌ವುಡ್‌ನ ಮುದ್ದು ಮುಖದ ಚೆಲುವೆ ಶಾನ್ವಿ ಶ್ರೀವಾತ್ಸವ ರವಿಚಂದ್ರನ್‌ಗೆ ಜೋಡಿ ಆಗಿ ನಟಿಸಲಿದ್ದಾರೆ. ಈಗ ಇದರ ಜೊತೆ ರಾಜ್ ಕುಟುಂಬದ ಕುಡಿ ಸೂರಜ್ ಅಭಿನಯದ ಅಖಿಲ್ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿದ್ದಾಳೆ.