ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮಗಳು ಅಮೆರಿಕದ ಪ್ರಜಾಪ್ರಭುತ್ವಕ್ಕೆ ಬೆದರಿಕೆ ತಂದೊಡ್ಡಿವೆ ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಆರೋಪಿಸಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ವಿರುದ್ಧ ರಣಕಹಳೆ ಮೊಳಗಿಸಿರುವ ಡೆಮಾಕ್ರಟ್ಸ್, ಹಾಲಿ ಅಧ್ಯಕ್ಷರ ಸೋಲಿಗಾಗಿ ಪಣತೊಟ್ಟಿದ್ದಾರೆ.
Obama warns that Trump's actions threaten US democracy. Obama speaks at the Funeral of John Lewis And it takes importance before the presidential election.