ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಒಬಾಮಾ ಪತ್ನಿ ಮಿಷೆಲ್ ಒಬಾಮಾ ಕೂಡ ಟ್ರಂಪ್ ವಿರುದ್ಧ ಹರಿಹಾಯ್ದಿದ್ದರು. ಟ್ರಂಪ್ ನಮಗೆ ತಪ್ಪು ಅಧ್ಯಕ್ಷ ಎಂದು ಹೇಳಿದ್ದರು.
Former American President Barack Obama on Wednesday slammed Donald Trump as he is not fit for the office.