ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರೊಬ್ಬರೂ ಮತದಾನದಿಂದ ವಂಚಿತವಾಗಬಾರದು ಎಂಬ ದೃಢ ಸಂಕಲ್ಪ ಅಲ್ಲಿನ ಆಡಳಿತಕ್ಕಿದೆ. ಹಾಗಿಯೇ ಬಾಹ್ಯಾಕಾಶದಲ್ಲಿರುವ ಸುನೀತಾ ವಿಲಿಯಮ್ಸ್ಗಾಗಿ ಅಮೆರಿಕದ ನಾಸಾ ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ಎಲೆಕ್ಟ್ರಾನಿಕ್ ಮತಯಂತ್ರದ ಮೂಲಕ ತಮ್ಮ ಮತ ಚಲಾಯಿಸಿದ್ದಾರೆ. The administration there is determined that no one should be deprived of voting in the US presidential election. Similarly, American NASA has made special arrangements for Sunita Williams in space. Astronauts cast their votes through an electronic voting machine on the space station.
#America #DonaldTrump #NarendraaaModi #PMModi #KamalaHaris #AmericaPresidental #Election #India #International