Chiranjeevi Sarja'slast WhatsApp chat with his friends goes viral | Chiranjeevi Sarja Social Media

Filmibeat Kannada 2020-06-12

Views 16.2K

ಚಿರು ಸರ್ಜಾ ಅವರ ಒಂದು ಆಪ್ತ ಗೆಳೆಯರ ಬಳಗವಿದೆ. ಚಿರು ಮತ್ತು ಗೆಳೆಯರೆಲ್ಲಾ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಪ್ರವಾಸಕ್ಕೆ ಹೋಗುವುದು, ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಭಾಗಿಯಾಗುವುದು, ಹುಟ್ಟುಹಬ್ಬ ಆಚರಣೆ ಹೀಗೆ ಸ್ನೇಹಿತರೆಲ್ಲ ಒಟ್ಟಿಗೆ ಸೇರಿ ಸಾಕಷ್ಟು ಮಸ್ತಿ ಮಾಡುತ್ತಿದ್ದರು. ಆ ಗುಂಪಿನಲ್ಲಿ ನಟ ಪ್ರಜ್ವಲ್ ದೇವರಾಜ್, ಪನ್ನಗಾಭರಣ ಸೇರಿದ್ದಂತೆ ಅನೇಕರಿದ್ದಾರೆ. ಚಿರು ಈ ಸ್ನೇಹಿತರ ಗ್ರೂಪ್ ನಲ್ಲಿ ಮಾಡಿರುವ ವಾಟ್ಸಾಪ್ ಚಾಟ್ ವೈರಲ್ ಆಗುತ್ತಿದೆ.[


Chiranjeevi Sarja left way too early. His fans , family and friends are still in a shock . His Last Whatsapp chat with his friends group viral.

Share This Video


Download

  
Report form
RELATED VIDEOS