ಶಿವಣ್ಣ 57 ನೇ ವಯಸ್ಸಿನಲ್ಲೂ ಫಿಟ್ ಅಂಡ್ ಫೈನ್ ಆಗಿರೋದು ಇದಕ್ಕೇನೆ | Shivanna Fitness

Filmibeat Kannada 2020-05-30

Views 1

ಸ್ವತಃ ಶಿವಣ್ಣ ಅವರೇ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಕೇವಲ 24 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಶಿವಣ್ಣ ಅವರು, ಮೊದಲು ಕುತ್ತಿಗೆಗೆ ವ್ಯಾಯಾಮ ಮಾಡಿ ನಂತರ ತೂಕವನ್ನು ಹಿಡಿದು ಸೈಡ್ ಫ್ಯಾಟ್‍ಗೆ ವ್ಯಾಯಾಮ ಮಾಡುತ್ತಾರೆ. ತದನಂತರ ಮೆಷಿನ್ ಮೇಲೆ ಮಲಗಿ ಹೊಟ್ಟೆಗೆ ವರ್ಕೌಟ್ ಮಾಡುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು.

decr:Shivanna shared on his Instagram. In this video, which is just 24 seconds, Shivanna exercises her neck first, then exercises to the side fat. And then we can see in the video that he is lying on the machine and doing a workout to his stomach.

Share This Video


Download

  
Report form
RELATED VIDEOS