ಮರ್ಡರ್ ಮಾಡಿದವನನ್ನು ಲಕ್ಷ ಕೊಟ್ಟು ಬಿಡಿಸಿದ್ದ ಶಿವಣ್ಣ. | Shivanna | Filmibeat Kannada

Filmibeat Kannada 2020-03-24

Views 878

ತನ್ನ ಚಿಕ್ಕ ವಯಸ್ಸಿನಲ್ಲೇ ಕೊಲೆ ಮಾಡಿ ಜೈಲು ವಾಸವನ್ನು ಅನುಭವಿಸಿದ್ದ ನಾಗಮಂಗಲ ತಾಲೂಕಿನ ಗೋಪಾಲ್ ಎಂಬುವವರು ಜೈಲು ವಾಸ ಮುಗಿದ ಬಳಿಕ ದಂಡದ ಮೊತ್ತವನ್ನು ಕಟ್ಟಲು ಹಣವಿಲ್ಲದೆ ಇದ್ದ ಸಂದರ್ಭದಲ್ಲಿ ನಟ ಶಿವರಾಜ್ ಕುಮಾರ್ ಲಕ್ಷ ಹಣ ನೀಡಿ ಜೈಲಿನಿಂದ ಬಿಡಿಸಿದ್ದರಂತೆ.

Mandya district, Nagamangala taluk auto driver Gopal remind kannada actor Shivajkumar's help

Share This Video


Download

  
Report form
RELATED VIDEOS