ನಿಗದಿತ ದರಕ್ಕಿಂತ ಹೆಚ್ಚಾಗಿ ಮಾರಾಟ ಮಾಡುತ್ತಿದ್ದ ಆನೇಕಲ್ ಪಟ್ಟಣದ ಚಿಕನ್ ಹಾಗೂ ಮಟನ್ ಅಂಗಡಿಗಳ ಮೇಲೆ ತಹಶೀಲ್ದಾರ್ ಮತ್ತು ಅಧಿಕಾರಿಗಳ ತಂಡ ದಾಳಿ ಮಾಡಿ ಮನಸೋ ಇಚ್ಛೆ ವ್ಯಾಪಾರ ಮಾಡುತ್ತಿದ್ದ ಮಾಂಸದಂಗಡಿ ಗಳಿಗೆ ಬೀಗ ಹಾಕುವಂತೆ ಎಚ್ಚರಿಕೆ ಎಚ್ಚರಿದ್ದಾರೆ.
Tehsildar and a team of officials raid the chicken and mutton shops in the town of Anekal, and warned to lock meat shops.