ಐಟಿ ರೈಡ್ ಹಿನ್ನೆಲೆ ಎಚ್ ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಗೆ ಬಿ ಎಸ್ ವೈ ಕೇಳಿದ 5 ಪ್ರಶ್ನೆಗಳು

Oneindia Kannada 2019-03-29

Views 437

Income Tax raid on JDS leaders in Karnataka: BJPs five questions to coalition government, party press release. B S Yeddyurappa asks 5 questions to H D Kumaraswamy & Congress related to IT Raid

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ರಾಜ್ಯದಲ್ಲಿ ಜೆಡಿಎಸ್ ಮುಖಂಡರು, ಅನುಯಾಯಿಗಳ ಮನೆ. ಕಚೇರಿಗಳ ಮೇಲೆ ನಡೆಸಿದ ದಾಳಿಯ ನಂತರ ಸಮ್ಮಿಶ್ರ ಸರಕಾರ, ಬೆಂಗಳೂರು ಐಟಿ ಕಚೇರಿಯ ಮುಂದೆ ದೊಡ್ಡ ಪ್ರತಿಭಟನೆಯನ್ನು ನಡೆಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಎಸ್ವೈ, ನಾನು ಜೆಡಿಎಸ್ ಹಾಗು ಕಾಂಗ್ರೆಸ್‍ನವರ ಈ ಸಂವಿಧಾನ ವಿರೋಧಿ ಧೋರಣೆಯನ್ನು ಖಂಡಿಸುತ್ತೇನೆಂದು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.

Share This Video


Download

  
Report form
RELATED VIDEOS