"ಚುನಾವಣೆಗೆ ಮುನ್ನ ಭಾರತ್ ರೈಸ್ ತಂತ್ರ ಬಳಸಲೆಂದೇ ಕರ್ನಾಟಕಕ್ಕೆ ಮೋದಿ ಸರ್ಕಾರ ಅಕ್ಕಿ ನಿರಾಕರಿಸಿತೇ?'
► "FCI ಗೋದಾಮುಗಳಲ್ಲಿ ಅಕ್ಕಿ ಇದ್ದರೂ ರಾಜ್ಯಗಳ ಅನ್ನಭಾಗ್ಯ ಯೋಜನೆಗೆ ಅಕ್ಕಿ ನಿರಾಕರಿಸುವ, ಖಾಸಗಿ ವರ್ತಕರಿಗೆ ಅಗ್ಗಕ್ಕೆ ಮಾರುವ ಮೋದಿ ಸರ್ಕಾರವನ್ನು ಏನೆಂದು ಕರೆಯಬೇಕು?"
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ
#varthabharati #shivasundar #samakaleena #BharatRice #FCI #modi #modigovernment #karnataka #Rice #loksabhaelection #politics