ಅಂಧ ಸೋದರಿಯರರ ಮನೆ ಹೆಸರು ಜಗ್ಗೇಶ್ ಪರಿಮಳ ನಿಲಯ | Jaggesh | Blind sister | Oneindia Kannada

Filmibeat Kannada 2020-03-09

Views 2

ಪ್ರತಿಭಾವಂತ ಅಂಧ ಸಹೋದರಿಗೆ ನವರಸ ನಾಯಕ ಜಗ್ಗೇಶ್ ಮತ್ತು ಅವರ ಪತ್ನಿ ಪರಿಮಳಾ ಸಹಾಯದ ಹಸ್ತ ಚಾಚಿದ್ದರು. ಸೂರಿಲ್ಲದ ಈ ಬಡ ಗಾಯನ ಪ್ರತಿಭೆಗಳಿಗೆ ಸೂರು ನೀಡುವ ಭರವಸೆ ಮೂಲಕ ಅವರಿಗೆ ದಾರಿದೀಪವಾಗಲು ಜಗ್ಗೇಶ್ ಮುಂದಾಗಿದ್ದರು. ಈ ಮನೆ ಸಿದ್ಧವಾಗಿದ್ದು, ಮಾರ್ಚ್ 12ರಂದು ಗೃಹಪ್ರವೇಶ ನಡೆಸಲಾಗುತ್ತದೆ.

A house is built with the help of Jaggesh and Parimala for blind singer sisters in Tumakuru is ready for house warming.

Share This Video


Download

  
Report form
RELATED VIDEOS