ದಕ್ಷಿಣ ಆಪ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಬಿಸಿಸಿಐಯು ಭಾನುವಾರ (ಮಾರ್ಚ್ 8) 15 ಜನರ ತಂಡವನ್ನು ಪ್ರಕಟಿಸಿದೆ. ಗಾಯಾಳಾಗಿ ತಂಡದಿಂದ ಹೊರಗುಳಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಮತ್ತು ಹಾರ್ದಿಕ್ ಪಾಂಡ್ಯ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
Hardik Pandya is back in the Indian team. The all-rounder was named in the squad for the three-match ODI series against South Africa after a six-month injury lay-off. Also back after fitness issues are Shikhar Dhawan and Bhuvneshwar Kumar.