ICC Women's t20 worldcup : India dominates Bangla thanks to Shifali and Poonam | Oneindia Kannada

Oneindia Kannada 2020-02-25

Views 99

ಶೆಫಾಲಿ ವರ್ಮಾ ಅವರ ಬಿರುಸಿನ ಬ್ಯಾಟಿಂಗ್ ಮತ್ತು ಪೂನಂ ಯಾದವ್ ಮಾರಕ ಬೌಲಿಂಗ್ ನೆರವಿನಿಂದ ಪರ್ತ್‌ನಲ್ಲಿ ಸೋಮವಾರ (ಫೆಬ್ರವರಿ 24) ನಡೆದ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಮಹಿಳೆಯರ ವಿರುದ್ಧ ಭಾರತದ ಮಹಿಳಾ ತಂಡ 18 ರನ್ ಜಯ ಗಳಿಸಿದೆ. ಇದು ಟೂರ್ನಿಯಲ್ಲಿ ಭಾರತಕ್ಕೆ ಲಭಿಸುತ್ತಿರುವ ಸತತ ಎರಡನೇ ಗೆಲುವು.

Indian women cricket team marked their second consecutive victory in ICC t20 world cup which is happening in Australia.

Share This Video


Download

  
Report form
RELATED VIDEOS