ಟೆಸ್ಟ್ ಕ್ರಿಕೆಟ್‌ಗೆ ಅಭಿಮಾನಿಗಳನ್ನು ಸೆಳೆಯಲು ಡೇ ನೈಟ್ ಪಂದ್ಯ ಮಾಡಿದರಷ್ಟೇ ಸಾಕಾಗುವುದಿಲ್ಲ. ಸ್ಟೇಡಿಯಮ್‌ಗಳ ಗುಣಮಟ್ಟವನ್ನು ಹೆಚ್ಚಿಸಬೇಕು ಎಂಬ ಅಭಿಪ್ರಾಯವನ್ನು ರಾಹುಲ್ ದ್ರಾವಿಡ್ ವ್ಯಕ್ತಪಡಿಸಿದ್ದಾರೆ.
Former India captain and Nation Cricket Academy chief Rahul Dravid feel that cricket with pink balls is the right way to go for Indian cricket but it will not be enough to bring the crowd back into the stadiums to watch Test cricket.