ಶರ್ಟ್ ಬಿಚ್ಚಿ ಎದೆಗಾರಿಕೆ ತೋರಿದ್ದ ಗಂಗೂಲಿ ಟೆಸ್ಟ್ ಕ್ರಿಕೆಟ್ ಎಂಟ್ರಿಗೆ 25 ವರ್ಷ | Oneindia Kannada

Oneindia Kannada 2021-06-22

Views 121

ಇಂದು ಸಿಲ್ವರ್​ ಜ್ಯುಬಿಲಿ ಸಂಭ್ರಮದಲ್ಲಿರುವ ದಾದಾ ಗಂಗೂಲಿ ಕ್ರಿಕೆಟ್ ಪಯಣ ನಿಜಕ್ಕೂ ರೋಚಕ, ಯುವ ಪ್ರತಿಭೆಗಳಿಗೆ ಮಾದರಿ. ಕ್ರಿಕೆಟ್​ ಕಾಶಿ ಎಂದೇ ಪರಿಗಣಿತವಾಗಿರುವ ಇಂಗ್ಲಂಡಿನ ಲಾರ್ಡ್ಸ್​​​ ಮೈದಾನದಲ್ಲಿ ಭಾರತ ಪ್ರವಾಸದ ಎರಡನೆಯ ಟೆಸ್ಟ್​ ಪಂದ್ಯದ ಮೂರನೆಯ ದಿನದ ಆಟದಲ್ಲಿ ಗಂಗೂಲಿ ಮೊದಲ ಶತಕದ ದಾಖಲೆ ಸೃಷ್ಟಿಸಿದರು.

Former Indian skipper Sourav Ganguly scored a Test century in his debut Test match 25 years ago

Share This Video


Download

  
Report form
RELATED VIDEOS