ತೆಲುಗಿನ ಸೂಪರ್ ಹಿಟ್ ಸಿನಿಮಾ 'ಜೆರ್ಸಿ' ಬಾಲಿವುಡ್ ಗೆ ರಿಮೇಕ್ ಆಗುತ್ತಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ ಎನ್ನುವ ಸುದ್ದಿ ಕೆಲ ದಿನಗಳ ಹಿಂದೆ ಇತ್ತು. ಆದರೆ, ಇದೀಗ ಈ ಸಿನಿಮಾಗೆ ಬೇರೊಬ್ಬ ನಾಯಕಿಯ ಹೆಸರು ಕೇಳಿ ಬಂದಿದೆ.ಶ್ರದ್ಧಾ ಕಪೂರ್ ನಾಯಕಿ ಆಗುವ ಸಾಧ್ಯತೆ ಇದೆ.
Actress Shraddha Kapoor will be playing female lead in 'Jersey' movie hindi remake.